Webdunia - Bharat's app for daily news and videos

Install App

ಕೊರೊನಾ ಭೀತಿಯ ನಡುವೆಯೂ ಯುದ್ಧಕ್ಕೆ ಸಿದ್ಧವಾದ ಚೀನಾ

Webdunia
ಬುಧವಾರ, 27 ಮೇ 2020 (08:41 IST)
ಚೀನಾ : ಕೊರೊನಾ ಭೀತಿಯ ನಡುವೆಯೂ ಯುದ್ಧಕ್ಕೆ ಸಿದ್ಧರಾಗುವಂತೆ ತನ್ನ ಸೇನೆಗೆ ಚೀನಾ ಅಧ್ಯಕ್ಷ ಜಿನ್ ಸಿಂಗ್ ಕರೆ ನೀಡಿದ್ದಾರೆ.


ನಿನ್ನೆ ಚೀನಾ ಸೇನಾ ನಿಯೋಗ ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಯಾವುದೇ ಪರಿಸ್ಥಿತಿ ನಿಭಾಯಿಸಲು ಸಿದ್ಧರಾಗಿರಿ ಎಂದು ಚೀನಾದಿಂದ ಯುದ್ಧೋನ್ಮಾದದ ಮಾತು ಕೇಳಿಬಂದಿದೆ. ಚೀನಾ ಅಧ್ಯಕ್ಷರ ಈ ಮಾತಿನಿಂದ ಇಡೀ ಜಗತ್ತು ಕೆರಳಿದೆ ಎನ್ನಲಾಗಿದೆ.
ಅಲ್ಲದೇ  ಲಡಾಕ್, ಸಿಕ್ಕಿಂನಲ್ಲಿ ಚೀನಾ ಸೇನೆ ನಿಯೋಜನೆ ಮಾಡಲಾಗಿದೆ.


ಭಾರತದ ಗಡಿಯಲ್ಲಿ ಚೀನಾ ಡ್ರೋಣ್ ಹಾರಾಟ ನಡೆಸುತ್ತಿದ್ದರಿಂದ ಭಾರತದ ವಿರುದ್ಧವೇ ಚೀನಾ ಯುದ್ಧ ಘೋಷಿಸಿತ್ತಾ ಎಂಬ ಅನುಮಾನ ವ್ಯಕ್ತವಾಗಿದೆ. ಚೀನಾಗೆ ಪ್ರತ್ಯುತ್ತರ ನೀಡಲು ಭಾರತ ಕೂಡ ಸಜ್ಜಾಗಿದ್ದು, ಗಡಿ ಭಾಗದಲ್ಲಿ ಭಾರತ ಸೇನೆ ಫುಲ್ ಅಲರ್ಟ್ ಆಗಿದೆ ಎನ್ನಲಾಗಿದೆ.  

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments