Select Your Language

Notifications

webdunia
webdunia
webdunia
webdunia

ಬಹಿರಂಗವಾಗಿ ಸೆಕ್ಸ್`ನಲ್ಲಿ ತೊಡಗಿ ಸಿಕ್ಕಿ ಬಿದ್ದ ನಟಿ..!

ಬಹಿರಂಗವಾಗಿ ಸೆಕ್ಸ್`ನಲ್ಲಿ ತೊಡಗಿ ಸಿಕ್ಕಿ ಬಿದ್ದ ನಟಿ..!
ಬ್ರೆಜಿಲ್ , ಮಂಗಳವಾರ, 22 ಆಗಸ್ಟ್ 2017 (17:49 IST)
ಬ್ರೆಜಿಲ್`ನ ಜನಪ್ರಿಯ ಟಿವಿ ನಟಿಯೊಬ್ಬರು ಹಾಡಿಕೊಳ್ಳುವವರ ಬಾಯಿಗೆ ಆಹಾರವಾಗಿದ್ದಾರೆ. ಇದಕ್ಕೆ ಕಾರಣ ಅವರು ಅಪರಿಚಿತ ವ್ಯಕ್ತಿ ಜೊತೆ ಬಯಲಲ್ಲಿ ಮಾಡಿರುವ ಸೆಕ್ಸ್ ಫೋಟೋ ಲೀಕ್ ಆಗಿರುವುದು.

35 ವರ್ಷದ ನಟಿ ಗ್ರಾಜುಲ್ಲಿ ಮಸ್ಸಾಫೆರಾ ಬ್ರೆಜಿಲ್`ನ ಅಜ್ಞಾತ ಪ್ರದೇಶವೊಂದರಲ್ಲಿ ಪಿಕಪ್ ಟ್ರಕ್`ನ ಹಿಂಬದಿ ವ್ಯಕ್ತಿಯೊಬ್ಬನ ಜೊತೆ ರತಿಕ್ರೀಡೆಯಲ್ಲಿ ತೊಡಗಿರುವ ಫೋಟೋ ವೈರಲ್ ಆಗಿದೆ.ck up truck

ಫೋಟೋಗ್ರಾಫರ್ ಮರ್ಸೆಲೋ ಬೆಲರ್ಮಿನೋ ಈ ಫೋಟೊವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಕ್ಕಿಗಳ ಫೋಟೋಗಳಿಗಾಗಿ ಕ್ಯಾಮೆರಾ ಹಿಡಿದು ನಿಂತಿದ್ದಾಗ ಜೋಡಿಯೊಂದು ಪ್ರಣಯದಲ್ಲಿ ತೊಡಗಿದ್ದ ಫೋಟೋ ಕಣ್ಣಿಗೆ ಬಿದ್ದಿದ್ದರಿಂದ ಕ್ಲಿಕ್ಕಿಸಿದೆ ಎಂದು ಹೇಳಿಕೊಂಡಿದ್ದಾರೆ.

ನಟನೊಬ್ಬನನ್ನ ಮದುವೆಯಾಗಿರುವ ನಟಿ ಗ್ರಾಜುಲ್ಲಿ ಇಂತಹ ಬಹಿರಂಗ ಸೆಕ್ಸ್`ನಲ್ಲಿ ಕಾಣಿಸಿಕೊಂಡಿದ್ದು, ಭಾರೀ ವಿವಾದಕ್ಕೆ ಎಡೆ ಮಾಡಿತ್ತು. ಆದರೆ, ಆ ಬಳಿಕ ತಿಳಿದ ಸತ್ಯವೇನೆಂದರೆ ನಟಿ ಗ್ರಾಜುಲಿ ತಾನು ನಟಿಸುತ್ತಿರುವ ಮುಂದಿನ ಟಿವಿ ಶೋನ ಶೂಟಿಂಗ್ ದೃಶ್ಯವದು. ಶೂಟಿಂಗ್ ಸೆಟ್`ನಲ್ಲಿ ಮತ್ತೊಂದು ಬದಿಯಿಂದ ತೆಗೆದ ಫೋಟೋ ಅದಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯನವರಿಗೆ ಅನಾರೋಗ್ಯ