Select Your Language

Notifications

webdunia
webdunia
webdunia
webdunia

ಆಫ್ಘನ್ ಮೇಲೆ ಬಾಂಬ್ ದಾಳಿ: ಕೇರಳ ವ್ಯಕ್ತಿ ಸಾವು

ಆಫ್ಘನ್ ಮೇಲೆ ಬಾಂಬ್ ದಾಳಿ: ಕೇರಳ ವ್ಯಕ್ತಿ ಸಾವು
NewDelhi , ಶುಕ್ರವಾರ, 14 ಏಪ್ರಿಲ್ 2017 (12:27 IST)
ನವದೆಹಲಿ: ಆಫ್ಘಾನಿಸ್ತಾನದ ಐಸಿಸ್ ಉಗ್ರರ ಅಡಗುದಾಣದ ಮೇಲೆ ನಿನ್ನೆ ಅಮೆರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ ಉಗ್ರ ಸಂಘಟನೆ ಸೇರಿಕೊಂಡಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

 

ಮುರ್ಷೀದ್ ಎಂಬಾತ ಮೃತ ವ್ಯಕ್ತಿ. ಕಾಸರಗೋಡಿನ ಈತನ ಬಂಧುಗಳಿಗೆ ಟೆಲಿಗ್ರಾಂ ಮೂಲಕ ಸಾವಿನ ಸುದ್ದಿ ತಲುಪಿಸಲಾಗಿದೆ. ಈತ ಭಾರತದಿಂದ ನಾಪತ್ತೆಯಾಗಿ ಉಗ್ರ ಸಂಘಟನೆ ಸೇರಿಕೊಂಡಿದ್ದ 21 ಜನರ ಪೈಕಿ ಒಬ್ಬನಾಗಿದ್ದ ಎನ್ನಲಾಗಿದೆ. ಈತನ ಮೃತದೇಹವನ್ನು ಅಲ್ಲಿಯೇ ದಫನ್ ಮಾಡಲಾಗಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.

 
ನಿನ್ನೆ ಅಮೆರಿಕಾ ಪಡೆಗಳು ಅಫ್ಘಾನಿಸ್ತಾನದಲ್ಲಿರುವ ಐಸಿಸ್ ಉಗ್ರರ ನೆಲೆಗಳ ಮೇಲೆ ಭಾರೀ ಗಾತ್ರದ ಅಣು ಶಕ್ತಿ ರಹಿತ ಬಾಂಬ್ ಸಿಡಿಸಿದ್ದವು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಲು ಕಾಂಗ್ರೆಸ್ ನಿರಾಕರಣೆ