Select Your Language

Notifications

webdunia
webdunia
webdunia
webdunia

ಆಸೀಸ್ ನಲ್ಲಿ ಕೇರಳ ವ್ಯಕ್ತಿಯ ಮೇಲೆ ಜನಾಂಗೀಯ ದಾಳಿ

ಆಸೀಸ್ ನಲ್ಲಿ ಕೇರಳ ವ್ಯಕ್ತಿಯ ಮೇಲೆ ಜನಾಂಗೀಯ ದಾಳಿ
Melbourne , ಸೋಮವಾರ, 27 ಮಾರ್ಚ್ 2017 (08:50 IST)
ಮೆಲ್ಬರ್ನ್: ಮತ್ತೊಮ್ಮೆ ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಜನಾಂಗೀಯ ದಾಳಿ ತಲೆ ಎತ್ತಿದೆ. ನಾರ್ತ್ ಹೋಬರ್ಟ್ ನಲ್ಲಿ ಕೇರಳ ಮೂಲದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ದಾಳಿ ನಡೆಸಿದೆ.


 

ಯೂ ಬ್ಲಡಿ ಬ್ಲ್ಯಾಕ್ ಇಂಡಿಯನ್ಸ್ ಎಂದು ಅವಾಚ್ಯವಾಗಿ ನಿಂದಿಸಿದ ಗುಂಪು ಲಿ ಮ್ಯಾಕ್ಸ್ ಜಾಯ್ ಎಂಬ ಕೇರಳೀಯನ ಮೇಲೆ ಹಲ್ಲೆ ನಡೆಸಿದೆ. ಇವರು ಆಸ್ಟ್ರೇಲಿಯಾದಲ್ಲಿ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಾರೆ.

 
ಟೀ ಕುಡಿಯಲೆಂದು ರೆಸ್ಟೋರೆಂಟ್ ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಗುಂಪಿನಲ್ಲಿ ಓರ್ವ ಯುವತಿಯೂ ಇದ್ದಳು ಎನ್ನಲಾಗಿದೆ. ಕಳೆದ ವಾರವಷ್ಟೇ ಕೇರಳದ ಧರ್ಮ ಗುರುವೊಬ್ಬರ ಮೇಲೆ ದಾಳಿ ನಡೆದಿತ್ತು. ಇದು ಎರಡನೇ ಘಟನೆಯಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲೂ ಶೇ.72ರಷ್ಟು ಮೀಸಲಾತಿ ತರಲು ಪ್ರಯತ್ನ - ಸಿದ್ದರಾಮಯ್ಯ