Webdunia - Bharat's app for daily news and videos

Install App

ವಿಷ ಅಣಬೆ ಸೇವಿಸಿ ನಿರಾಶ್ರಿತರ ಶಿಬಿರದಲ್ಲಿದ್ದ ಅಫ್ಗಾನ್ ಬಾಲಕ ಮೃತ್ಯು

Webdunia
ಶುಕ್ರವಾರ, 3 ಸೆಪ್ಟಂಬರ್ 2021 (08:52 IST)
ವಾರ್ಸಾ (ಸೆ.2) : ಇತ್ತೀಚೆಗಷ್ಟೇ ಅಫ್ಗಾನ್ನಿಂದ ಸ್ಥಳಾಂತರಗೊಂಡು ಪೋಲಂಡ್ ನ ನಿರಾಶ್ರಿತರ ಶಿಬಿರದಲ್ಲಿದ್ದ 5 ವರ್ಷದ ಅಫ್ಗಾನ್ ಬಾಲಕ ವಿಷಾಣಬೆ ಸೇವಿಸಿ ಮೃತಪಟ್ಟಿದ್ದು, ಆತನ 6 ವರ್ಷದ ಸಹೋದರನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವಾರ್ಸಾ ಬಳಿಯ ಪೊಡ್ಕೊವಾ ಲೆನ್ಸಾ ಎಂಬಲ್ಲಿ ಬಾಲಕನ ಕುಟುಂಬವರು ನೆಲೆಸಿದ್ದ ನಿರಾಶ್ರಿತರ ಶಿಬಿರದ ಬಳಿಯ ಕಾಡಿನಂಚಿನಲ್ಲಿ ಭಾರೀ ವಿಷ ಹೊಂದಿರುವ ಅಣಬೆ ಬೆಳೆದಿದ್ದು ಬಾಲಕ, ಆತನ ಸಹೋದರ ಮತ್ತು ಸಹೋದರಿ ತಿಂದಿದ್ದಾರೆ. ಬಾಲಕ ಮೃತಪಟ್ಟರೆ ಆತನ ಸಹೋದರ ಮತ್ತು ಸಹೋದರಿ ತೀವ್ರ ಅಸ್ವಸ್ಥರಾಗಿದ್ದಾರೆ. ಸಹೋದರನಿಗೆ ಕರುಳು ಕಸಿ ಚಿಕಿತ್ಸೆ ನಡೆಸಲಾಗಿದೆ. ಆತ ಚೇತರಿಸಿಕೊಳ್ಳಬಹುದು, ಆದರೆ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments