ಉಕ್ರೇನ್‍ಗೆ ಆರ್ಥಿಕ ನೆರವು ನೀಡಿದ ಅಮೆರಿಕ

Webdunia
ಭಾನುವಾರ, 13 ಮಾರ್ಚ್ 2022 (11:52 IST)
ವಾಷಿಂಗ್ಟನ್ : ಉಕ್ರೇನ್ನಲ್ಲಿ ಕಳೆದ 18 ದಿನಗಳಿಂದ ಯುದ್ಧ ಮಾಡುತ್ತಿರುವ ರಷ್ಯಾ ತನ್ನ ಪ್ರಾಬಲ್ಯ ಮೆರೆಯುತ್ತಿದೆ.

ಈ ನಡುವೆ ಉಕ್ರೇನ್ಗೆ ಅಮೆರಿಕ 200 ಮಿಲಿಯನ್ ಡಾಲರ್ (1,496 ಕೋಟಿ ರೂ.) ಆರ್ಥಿಕ ನೆರವನ್ನು ನೀಡಿದೆ. ರಷ್ಯಾ ವಿರುದ್ಧ ಉಕ್ರೇನ್ ಪ್ರಬಲ ಹೋರಾಟ ಮುಂದುವರಿಸಿದೆ. ರಷ್ಯಾ ದಾಳಿಗೆ ಪ್ರತಿದಾಳಿ ನಡೆಸುತ್ತಿರುವ ಉಕ್ರೇನ್ಗೆ ಅಮೆರಿಕ ಬೆಂಬಲ ನೀಡಿದೆ.

ಇದೀಗ ವಿಶ್ವದ ದೊಡ್ಡಣ್ಣ ಉಕ್ರೇನ್ಗೆ ಆರ್ಥಿಕ ಮತ್ತು ಶಸ್ತಾಸ್ತ್ರ ಪೂರೈಸಲು ಮುಂದಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಇಂದು ಉಕ್ರೇನ್ಗೆ ಆರ್ಥಿಕ ಮತ್ತು ಶಸ್ತಾಸ್ತ್ರಗಳ ಪೂರೈಕೆಗೆ ನೆರವಾಗಲು 200 ಮಿಲಿಯನ್ ಡಾಲರ್ ನೀಡುತ್ತಿದ್ದೇನೆ ಎಂದು ವೈಟ್ಹೌಸ್ನಲ್ಲಿ ಘೋಷಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಿತ್ವಾ ಚಂಡಮಾರುತ, ಲಕ್ಷ ಮಂದಿಗೆ ಊಟ, ವಸತಿ ವ್ಯವಸ್ಥೆ ಮಾಡಿದ ತಮಿಳುನಾಡು ಸರ್ಕಾರ

ಒಂದು ಪ್ಲೇಟ್ ಇಡ್ಲಿಗೆ ಮ್ಯಾಟರ್ ಕ್ಲೋಸ್ ಆಯ್ತಾ: ಡಿಕೆ ಶಿವಕುಮಾರ್ ಕಾಲೆಳೆದ ನೆಟ್ಟಿಗರು

ಕುರ್ಚಿಗಾಗಿ ಭಂಡ ಸಿಎಂ-ಡಿಸಿಎಂ ಬ್ರೇಕ್‌ ಫಾಸ್ಟ್‌ ಮೀಟಿಂಗ್‌

ಸಿದ್ದರಾಮಯ್ಯ ಭೇಟಿ ಬೆನ್ನಲ್ಲೇ ಡಿಕೆ ಶಿವಕುಮಾರ್ ಮಂಡ್ಯದ ಫವರ್‌ಫುಲ್ ದೇವರ ದರ್ಶನ

ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ನಿಜವಾಗಿಯೂ ಏನು ಮಾತಕತೆ ನಡೆದಿತ್ತು

ಮುಂದಿನ ಸುದ್ದಿ
Show comments