Webdunia - Bharat's app for daily news and videos

Install App

ಎ. ಸಿ. ಬಿ. ರೈಡ್ 3 ಅಧಿಕಾರಿಗಳ ವಿರುದ್ಧ ಎಫ್. ಐ. ಆರ್.

Webdunia
ಭಾನುವಾರ, 27 ಮಾರ್ಚ್ 2022 (17:30 IST)
ACB ರೇಡ್​ ಆದ ಬೆಂಗಳೂರಿನ ಮೂವರು ಅಧಿಕಾರಿಗಳ ವಿರುದ್ಧ FIR ದಾಖಲಿಸಲಾಗಿದೆ. ಮಾರ್ಚ್ 16 ರಂದು 18 ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಲಾಗಿತ್ತು. B.K. ಶಿವಕುಮಾರ್​​, ಜ್ಞಾನೇಂದ್ರ ಕುಮಾರ್, ರಾಕೇಶ್ ಕುಮಾರ್ ಈ ಅಧಿಕಾರಿಗಳ ಮನೆ ಮೇಲೆ ರೇಡ್ ನಡೆದ​ ವೇಳೆ ಆದಾಯಕ್ಕೂ ಮೀರಿದ ಆಸ್ತಿ-ಪಾಸ್ತಿ ಪತ್ತೆ ಹಿನ್ನೆಲೆ ಮೂವರ ಮನೆಯಲ್ಲಿ ಸಿಕ್ಕ ದಾಖಲೆ, ಆಸ್ತಿ-ಪಾಸ್ತಿ ಕಡತಗಳು, ಸೈಟ್​ ದಾಖಲೆಗಳು, ಚಿನ್ನಾಭರಣ ಸೇರಿ ಇತರೆ ಆದಾಯ ಪರಿಶೀಲನೆ ನಡೆಸಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments