ಪ್ರಿಯಕರನ ಮೇಲಿನ ದ್ವೇಷಕ್ಕೆ ತನ್ನ ಈ ಭಾಗಕ್ಕೆ ಗಮ್ ಹಚ್ಚಿ ಸೀಲ್ ಮಾಡಿಕೊಂಡ ಮಹಿಳೆ

Webdunia
ಮಂಗಳವಾರ, 8 ಸೆಪ್ಟಂಬರ್ 2020 (07:57 IST)
ಸ್ಪೇನ್ : ಮಾಜಿ ಬಾಯ್ ಫ್ರೆಂಡ್ ಮೇಲಿನ ದ್ವೇಷಕ್ಕೆ ಮಹಿಳೆಯೊಬ್ಬಳು ಗುಪ್ತಾಂಗಕ್ಕೆ ತಾನೇ ಗಮ್ ನಿಂದ ಸೀಲ್ ಮಾಡಿಕೊಂಡ ಘಟನೆ ಸ್ಪೇನ್ ನ ಬೆಂಬಿಂಬ್ರೆಯಲ್ಲಿ ನಡೆದಿದೆ.

ವನೆಸಾ ಗಾಸ್ಟೋ ಇಂತಹ ಕೃತ್ಯ ಎಸಗಿದ ಮಹಿಳೆ. ಈಕೆ ತನ್ನ ಪ್ರಿಯಕರ ತನ್ನನ್ನು ಕಾರಿನಲ್ಲಿ ಅಪಹರಿಸಿ ತನ್ನ ಗುಪ್ತಾಂಗವನ್ನು ಗಮ್ ನಿಂದ ಸೀಲ್ ಮಾಡಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಿಟ್ಟುಹೋಗಿದ್ದ ಎಂದು ಆರೋಪಿಸಿದ್ದಳು. ಆದ ಕಾರಣ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

ಆದರೆ ತನಿಖೆಯ ವೇಳೆ ಮಹಿಳೆ ತಾನೇ ಸೀಲ್ ಮಾಡಿ ಪ್ರಿಯಕರನ ಮೇಲೆ ಆರೋಪ ಮಾಡಿದ್ದಾಳೆ ಎಂಬುದು ತಿಳಿದುಬಂದಿದೆ. ತಕ್ಷಣ ಪೊಲೀಸರು ಮಹಿಳೆಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ಪ್ರಿಯಕರನಿಗೆ 25 ಸಾವಿರ ಯುರೋ ದಂಡ ನೀಡಲು ಕೋರ್ಟ್ ಆಕೆಗೆ  ಆದೇಶಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದುಬೈಯಂತಹ ದೇಶ ನಿರ್ಮಿಸಿರುವ ಬಿಹಾರಿಗಳು ಇಂದು ನಿರುದ್ಯೋಗಿಗಳು: ರಾಹುಲ್ ಗಾಂಧಿ

ಮತಕ್ಕಾಗಿ ಮೋದಿ ನೃತ್ಯ ಮಾಡಕ್ಕೂ ಸೈ ಎಂದ ರಾಹುಲ್ ಗಾಂಧಿ ವಿರುದ್ಧ ದೂರು

ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2025: ವಿಜೇತರ ಪಟ್ಟಿ, ಪ್ರಶಸ್ತಿ ವಿವರ ಇಲ್ಲಿದೆ

ಬಿಹಾರ ವಿಧಾನಸಭೆ ಚುನಾವಣೆ, ನಾಳೆ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಮಕ್ಕಳು ಸೇರಿದಂತೆ 17ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಆರ್ಯ ಗುಂಡೇಟಿಗೆ ಬಲಿ

ಮುಂದಿನ ಸುದ್ದಿ
Show comments