Webdunia - Bharat's app for daily news and videos

Install App

ಪ್ಲೋರಿಡಾದ ಮಹಿಳೆಯೊಬ್ಬಳ ಮೂತ್ರಕ್ಕಿದೆಯಂತೆ ಭಾರೀ ಬೇಡಿಕೆ. ಕಾರಣವೇನು ಗೊತ್ತಾ?

Webdunia
ಮಂಗಳವಾರ, 27 ನವೆಂಬರ್ 2018 (07:40 IST)
ಫ್ಲೋರಿಡಾ : ಪ್ಲೋರಿಡಾದ ಮಹಿಳೆಯೊಬ್ಬಳು ತನ್ನ ಮೂತ್ರವನ್ನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳಂತೆ. ಹಾಗಾದ್ರೆ ಆಕೆಯ ಮೂತ್ರದಲ್ಲಿ ಅಂತಹದೇನಿದೆ ಎಂಬ ಕುತೂಹಲ ಹಲವರಲ್ಲಿ ಮೂಡುವುದು ಸಹಜ.

ಆಕೆ ಮೂರು ತಿಂಗಳ ಗರ್ಭಿಣಿ. ಇದನ್ನೇ ಉಪಯೋಗಿಸಿಕೊಂಡ ಆಕೆ, ನಾನು ಮೂರು ತಿಂಗಳ ಗರ್ಭಿಣಿ. ಧನಾತ್ಮಕ ಗರ್ಭಧಾರಣೆ ಪರೀಕ್ಷೆ ಅಥವಾ ಬೇರೆ ಪ್ರಯೋಗಕ್ಕೆ ನನ್ನ ಮೂತ್ರವನ್ನು ಬಳಸಿಕೊಳ್ಳಬಹುದು. ಒಂದು ಹನಿ ಮೂತ್ರಕ್ಕೆ ನಾನು 25 ಡಾಲರ್ ಚಾರ್ಜ್ ಮಾಡುತ್ತೇನೆ ಎಂದು ಆನ್ಲೈನ್ ನಲ್ಲಿ  ಜಾಹೀರಾತು ನೀಡಿದ್ದಾಳೆ.

 

ಈ ಜಾಹೀರಾತು ನೋಡಿದ ಮಹಿಳೆಯರು ಹಾಗೂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಮೂತ್ರ ಖರೀದಿ ಮಾಡುತ್ತಿದ್ದಾರಂತೆ. ಇದರಿಂದ ಪ್ರತಿ ದಿನ ಮೂತ್ರ ಮಾರಾಟ ಮಾಡಿ ಆಕೆ 200 ಡಾಲರ್ ( ಸುಮಾರು 12 ಸಾವಿರ ರೂ.) ಪ್ರತಿ ದಿನ ಗಳಿಸುತ್ತಿದ್ದಾಳಂತೆ.

 

ಮಾಹಿತಿ ಪ್ರಕಾರ, ಆಕೆಯಿಂದ ಮೂತ್ರ ಖರೀದಿ ಮಾಡುತ್ತಿರುವ ಹುಡುಗಿಯರು ಸಂಬಂಧ ಬೆಳೆಸಿದ ಪುರುಷರಿಗೆ ಮೂತ್ರದ ಪರೀಕ್ಷಾ ವರದಿ ತೋರಿಸಿ ನಾನು ಗರ್ಭಿಣಿ ಎಂದು ಹಣ ನೀಡುವಂತೆ ಬ್ಲಾಕ್ಮೇಲ್ ಮಾಡ್ತಿದ್ದರಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರನ್ಯಾ ರಾವ್ ಖಾತೆಗೆ 40 ಲಕ್ಷ ರೂ: ಗೃಹಸಚಿವ ಪರಮೇಶ್ವರ್ ಗೂ ಗೋಲ್ಡ್ ಕ್ವೀನ್ ಗೂ ಇದ್ದ ಲಿಂಕ್ ಏನು

Karnataka Weather: ಮುಂದಿನ ಎರಡು ದಿನ ಮಳೆಯ ಜೊತೆ ಹವಾಮಾನ ಇಲಾಖೆಯ ಎಚ್ಚರಿಕೆ ಗಮನಿಸಿ

ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ

ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್‌ ಆರೋಪಕ್ಕೆ ಭಾರತದ ಪ್ರತ್ಯುತ್ತರ

ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ

ಮುಂದಿನ ಸುದ್ದಿ
Show comments