Select Your Language

Notifications

webdunia
webdunia
webdunia
webdunia

3ರ ಬಾಲೆಯ ಕೈಯಿಂದ ಸಿಡಿದ ಗುಂಡು!

3ರ ಬಾಲೆಯ ಕೈಯಿಂದ ಸಿಡಿದ ಗುಂಡು!
ಹೂಸ್ಟನ್ , ಮಂಗಳವಾರ, 14 ಮಾರ್ಚ್ 2023 (12:26 IST)
ಹೂಸ್ಟನ್ : ಮೂರು ವರ್ಷದ ಬಾಲಕಿಯೊಬ್ಬಳು ತನ್ನ ಸಹೋದರಿಗೆ ಆಕಸ್ಮಿಕವಾಗಿ ಗುಂಡು ಹಾರಿಸಿದ ಘಟನೆ ಹ್ಯಾರಿಸ್ ಕೌಂಟಿನಲ್ಲಿ ನಡೆದಿದೆ. ಟಾಮ್ಬಾಲ್ ಪಾರ್ಕ್ವೇ ಬಳಿಯ ಅಪಾರ್ಟ್ಮೆಂಟ್ನಲ್ಲಿ ಸ್ನೇಹಿತರೊಂದಿಗೆ ಮಕ್ಕಳು ಆಟ ಆಡುವಾಗ ಈ ಘಟನೆ ನಡೆದಿದೆ.
 
ಬಾಲಕಿಯ ಅಕ್ಕ ನಾಲ್ಕು ವರ್ಷದವಳಾಗಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ಪೋಷಕರು ಮಕ್ಕಳನ್ನು ರೂಮಿನಲ್ಲಿ ಬಿಟ್ಟು ಹೋಗಿದ್ದರು. ಮಕ್ಕಳು ಆಟ ಆಡುತ್ತ ಗನ್ ತೆಗೆದುಕೊಂಡಿದ್ದಾರೆ. ಈ ವೇಳೆ ಗನ್ ಫೈರ್ ಆಗಿದೆ.

ಗುಂಡು ಸಿಡಿದ ಶಬ್ದ ಕೇಳುತ್ತಿದ್ದಂತೆ, ಗನ್ನ್ನು ತೆಗೆದಿಟ್ಟು ಕುಟುಂಬಸ್ಥರು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಲಿಕಾನ್ ವ್ಯಾಲಿ ಬ್ಯಾಂಕ್ ಘಟಕವನ್ನು ಖರೀದಿದ HSBC