Select Your Language

Notifications

webdunia
webdunia
webdunia
webdunia

3 ವರ್ಷ ಗರ್ಭ ಧರಿಸಿದ್ದ ಮಹಿಳೆ.. ಹುಟ್ಟಿದ್ದು ಮಗುವಲ್ಲ ಮತ್ತೇನು ಗೊತ್ತಾ..?

3 ವರ್ಷ ಗರ್ಭ ಧರಿಸಿದ್ದ ಮಹಿಳೆ..  ಹುಟ್ಟಿದ್ದು ಮಗುವಲ್ಲ ಮತ್ತೇನು ಗೊತ್ತಾ..?
bengaluru , ಭಾನುವಾರ, 12 ಫೆಬ್ರವರಿ 2017 (18:57 IST)
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತೆ ಎಂಬ ಮಾತನ್ನ ನೀವು ಕೇಳೇ ಇರುತ್ತಿರಾ. ಆದರೆ, ಪ್ರಪಂಚಕ್ಕೆ ಏನು ಕೇಡುಗಾಲವೋ ಗೊತ್ತಿಲ್ಲ. 3 ವರ್ಷ ಗರ್ಭಿಣಿಯಾಗಿದ್ದ ಮಹಿಳೆ ಜನ್ಮ ನೀಡಿರುವುದು ಮಾತ್ರ ಮೇಕೆ ಮರಿಗೆ. ಇಂಥದ್ದೊಂದು ನಂಬಲಸಾಧ್ಯವಾದ ಘಟನೆ ನೈಜೀರಿಯಾದಲ್ಲಿ ನಡೆದಿದೆ.


ಈ ಮಹಿಳೆಯ ವಿಚಿತ್ರ ಪ್ರಸವದ ಬಗ್ಗೆ ಸೈಮನ್ ಚುಕುವು ಎಂಬುವವರು ಫೇಸ್ಬುಕ್`ನಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದ್ಲಿ ವೈರಲ್ ಆಗಿದೆ. ಗರ್ಭ ಧರಿಸಿ ಒಂಬತ್ತು ತಿಂಗಳಾದರೂ ಆ ಮಹಿಳೆಗೆ ಹೆರಿಗಗೆಯಾಗಿರಲಿಲ್ಲ. ಕೊನೆ ಪಕ್ಷ ನೋವು ಬಂದಿರಲಿಲ್ಲ.  ಈ ಬಗ್ಗೆ ಅಷ್ಟಾಗಿ ತಲೆಕಡಿಸಿಕೊಳ್ಳದೆ ಸುಮ್ಮನಾಗಿದ್ದರೂ. ಆದರೆ 3 ವರ್ಷಗಳ ಬಳಿಕ ಕೆಗೆ ಪ್ರಸವ ವೇದನೆ ಕಾಣಿಸಿಕೊಂಡಿದೆ. ಜನಿಸಿರುವುದು ಮಾತ್ರ ಮಗುವಲ್ಲ. ಮೇಕೆ ಮರಿಗೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧರಾಮಯ್ಯ ಬಗ್ಗೆ ಯಡಿಯೂರಪ್ಪ ಹೇಳಿದ ಇನ್ನೊಂದು ಸ್ಪೋಟಕ ಸತ್ಯವೇನು?