Publish Date: Mon, 08 Nov 2010 (20:09 IST)
Updated Date: Mon, 08 Nov 2010 (20:09 IST)
ಹಸಿವು ತಾಳಲಾರದೆ ಹಾಲಿವುಡ್‌ನ ಜನಪ್ರಿಯ ಜೋಡಿಗಳಾದ ಬ್ರಾಡ್ ಪಿಟ್ಟ್ ಮತ್ತು ಆಂಜಲೀನಾ ಜೋಲಿ ದಿ ಸಾಲ್ಟ್ ಸ್ಟಾರ್ಸ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿಯೇ ಸೆಟ್‌ನಿಂದ ಹೊರನಡೆದ ಪ್ರಸಂಗ ನಡೆದಿರುವುದಾಗಿ ಮ್ಯಾಗಜಿನ್ ಡಾಟ್ ಕಾಮ್ ವರದಿ ತಿಳಿಸಿದೆ.