ಕೆರೆಬಿಯನ್ ದ್ವೀಪ ರಾಷ್ಟ್ರವಾದ ಹೈತಿಯಲ್ಲಿ ನಡೆದ ಭೂಕಂಪದಿಂದಾಗಿ ಸಂತ್ರಸ್ತ ಜನರಿಗಾಗಿ ಭೂಕಂಪ ನಿಧಿಗೆ ಟೈಟಾನಿಕ್ ಸ್ಟಾರ್ ಲಿಯಾನಾರ್ಡೊ ಡಿಕ್ಯಾಪಿರಿಯೊ ಒಂದು ಮಿಲಿಯನ್ ಡಾಲರ್ ದಾನ ಮಾಡಿರುವುದಾಗಿ ಹಾಲಿವುಡ್ ಮೂಲಗಳು ತಿಳಿಸಿವೆ....