ಭೂಕಂಪ ಪೀಡಿತ ಹೈತಿ ದ್ವೀಪ ರಾಷ್ಟ್ರದ ಮಕ್ಕಳಿಗಾಗಿ ಶಾಲೆಯನ್ನು ಆರಂಭಿಸುವುದಾಗಿ ಕೊಲಂಬಿಯಾ ಗಾಯಕ ಶಾಕಿರಾ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಬಲ ಭೂಕಂಪವುಂಟಾದ ಹೈತಿಯಲ್ಲಿ ಸುಮಾರು ಎರಡು ಲಕ್ಷದಷ್ಟು ಜನರು ಮಡಿದಿದ್ದರು....