ತಮ್ಮ ಸಪೂರವಾದ ಅಂಗಾಂಗಗಳನ್ನು ಉಳಿಸಿಕೊಳ್ಳಲು ಸೊಸೈಟಿ ಲೇಡಿ ಪ್ಯಾರಿಸ್ ಹಿಲ್ಟನ್ ಹಿತ ಮಿತವಾದ ಆಹಾರವನ್ನು ಸೇವಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ. ಆ ಮೂಲಕ ಬಿಕಿನಿಯಲ್ಲಿ ಅತ್ಯುತ್ತಮವಾಗಿ ಕಾಣಿಸಿಕೊಳ್ಳಲು ಪ್ಯಾರಿಸ್ ಇರಾದೆಯಿರಿಸಿಕೊಂಡಿದ್ದಾರೆ....