Publish Date: Tue, 02 Jun 2009 (15:59 IST)
Updated Date: Tue, 02 Jun 2009 (15:59 IST)
ಇಂದು ಪ್ರದರ್ಶನಕ್ಕಿಳಿದ ಇನ್ನೊಂದು ಹಾಲಿವುಡ್ ಚಿತ್ರ 'ಸೈಲೆಂಟ್ ವೆನಮ್'. ಫ್ರೆಡ್ ಒಲೆನ್ ರಾಯ್ ನಿರ್ದೇಶನದ 'ಸೈಲೆಂಟ್ ವೆನಮ್'ನಲ್ಲಿ ಟಾಮ್ ಬೆರೆಂಜರ್, ಲೂಕ್, ಪೆರ್ರಿ ಕ್ರಿಸ್ಟಾ ಅಲೆನ್ ಪ್ರಧಾನ ವೇಷದಲ್ಲಿದ್ದಾರೆ.