ಪ್ರಬಲ ಭೂಕಂಪದಿಂದಾಗಿ ಪೀಡಿತರಾಗಿರುವ ವೆಸ್ಟ್‌ಇಂಡೀಸ್‌ನ ದ್ವೀಪ ರಾಷ್ಟ್ರ ಹೈಟಿ ಸಂತ್ರಸ್ತ ಜನರ ನೆರವಿಗಾಗಿ ಹಾಲಿವುಡ್ ಸ್ಟಾರ್ ಸೀನ್ ಪೆನ್ ತೆರೆಯಲಾಗಿದ್ದ ಸಹಾಯನಿಧಿಗೆ ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ 334,000 ಪೌಂಡ್ ನೆರವು ನೀಡುವ ಮೂಲಕ ಉತ್ತೇಜನ ನೀಡಿದ್ದಾರೆ....