Select Your Language

Notifications

webdunia
webdunia
webdunia
webdunia

ಸನ್ಯಾಸಿನಿ ಆಗ್ಬೇಕಿತ್ತು:ಇವಾ

ಇವಾ
ಹಾಲಿವುಡ್ ನಟಿ ಇವಾ ಮೆಂಡೆಸ್ ಈ ಹಿಂದೆ ಕ್ರೈಸ್ತ ಸನ್ಯಾಸಿನಿ ಆಗಲು ಇಚ್ಚಿಸಿದ್ದಳಂತೆ. ಆದರೆ ನಂತರ ತಾನು ಆ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಮನವರಿಕೆ ಆದ ಮೇಲೆ ಆ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾಳೆ.

Share this Story:

Follow Webdunia kannada