Article Hollywood News In Kannada %e0%b2%b2%e0%b3%8b%e0%b2%b9%e0%b2%be%e0%b2%a8%e0%b3%8d %e0%b2%b8%e0%b3%8d%e0%b2%aa%e0%b2%b7%e0%b3%8d%e0%b2%9f%e0%b2%a8%e0%b3%86 110052000067_1.htm

Daily Horoscope

Select Your Language

Notifications

webdunia
webdunia
webdunia
webdunia

ಲೋಹಾನ್ ಸ್ಪಷ್ಟನೆ

ಹಾಲಿವುಡ್
ಭಾರತ ಮೂಲದ ಫೋಟೋಗ್ರಾಫರ್ ಜೂಲಿಯ ಇಂದ್ರಾನಿ ಪಾಲ್-ಚೌಧುರಿ ಜತೆ ಡೇಟಿಂಗ್ ಮಾಡಿಕೊಳ್ಳುತ್ತಿರುವ ಬಗ್ಗೆ ಹರಡಿರುವ ವರದಿಗಳನ್ನು ಹಾಲಿವುಡ್ ನಟಿ ಲಿಂಡ್ಸೆ ಲೋಹಾನ್ ಅಲ್ಲಗಳೆದಿದ್ದಾರೆ. 'ನೊ, ನೊ, ನೊ... ಸಾಧ್ಯನೇ ಇಲ್ಲ' ಎಂದು ಲಿಂಡ್ಸೆ ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada