Article Hollywood News In Kannada %e0%b2%b2%e0%b2%b5%e0%b3%8d %e0%b2%b8%e0%b2%ae%e0%b2%b8%e0%b3%8d%e0%b2%af%e0%b3%86 110082400067_1.htm

Daily Horoscope

Select Your Language

Notifications

webdunia
webdunia
webdunia
webdunia

ಲವ್ ಸಮಸ್ಯೆ

ಹಾಲಿವುಡ್
ಪಾಪ್ ಗಾಯಕಿ ಅಮಿ ವೈನ್‌ಹೌಸ್ ಮತ್ತು ಬಾಯ್‌ಫ್ರೆಂಡ್ ರೆಗ್ ಟ್ರಾವಿಸ್ ಜತೆಗಿನ ಸಂಬಂಧವು ಶೀಘ್ರದಲ್ಲೇ ಮುರಿದು ಬೀಳುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಟ್ರಾವಿಸ್ ಇತ್ತೀಚೆಗಷ್ಟೇ ಮಾಜಿ ಗರ್ಲ್‌ಫ್ರೆಂಡ್ ಜತೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಟ್ರಾವಿಸ್ ಮತ್ತು ಮಾಜಿ ಗೆಳತಿ ಫೋಟೊ ಕೂಡಾ ಬಿಡುಗಡೆಯಾಗಿದೆ.

Share this Story:

Follow Webdunia kannada