ಈ ಬಾರಿಯ ಆಸ್ಕರ್ ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಡೆಯಲು ಭಾರತದ ಹೆಮ್ಮೆಯ ಎ.ಆರ್. ರೆಹಮಾನ್ ವಿಫಲರಾಗಿದ್ದಾರೆ. ಸ್ಲಮ್ ಡಾಗ್ ಚಿತ್ರಕ್ಕಾಗಿ ಎರಡು ಪ್ರತಿಷ್ಠಿತ ಆಸ್ಕರ್ ಪ್ರಸಸ್ತಿಗೆ ಬಗಲಿಗೆ ಹಾಕಿಕೊಂಡಿದ್ದ ರೆಹಮಾನ್, ಇದೇ ಚಿತ್ರಕ್ಕಾಗಿ ಇತ್ತೀಚೆಗಷ್ಟೆ ಎರಡು ಗ್ರ್ಯಾಮಿ ಪ್ರಶಸ್ತಿ ಗೆದ್ದುಕೊಂಡಿದ್ದರು.