Publish Date: Tue, 20 Oct 2009 (17:51 IST)
Updated Date: Tue, 20 Oct 2009 (17:51 IST)
ಅಮೆರಿಕಾದ ಮ್ಯೂಸಿಸಿಯನ್ ಜಾನ್ ಮೇಯರ್ 32ನೇ ಜನ್ಮದಿನಚಾರಣೆಯನ್ನು ಅಕ್ಟೋಬರ್ 16ರಂದು ಆಚರಿಸಿಕೊಂಡಿದ್ದಾರೆ. ಮೇಯರ್ ಜನ್ಮದಿನ ಸಂಭ್ರಮದಲ್ಲಿ ಸೆತ್ ಮೇಯರ್ ಮತ್ತು ಸ್ಟೀಫನ್ ಡೋರ್ಫ್ ಪಾಲ್ಗೊಂಡಿದ್ದರು.