ಅಭಿಮಾನಿಗಳ ನನ್ನ ನಟನಾ ಕೌಶಲ್ಯವನ್ನು ನೋಡಿ ಅಭಿನಂದಿಸುವುದಿಲ್ಲ; ಬದಲಾಗಿ ಸೌಂದರ್ಯದತ್ತ ಆಕರ್ಷಿತರಾಗಿದ್ದಾರೆ ಎಂದು ಹಾಲಿವುಡ್ ಹಾಟ್ ಫೆವರೀಟ್ ಮೇಗನ್ ಫಾಕ್ಸ್ ವ್ಯಥೆ ತೋಡಿಕೊಂಡಿದ್ದಾರೆ. ಆದರೆ ತನಗೆ ಈ ಬಗ್ಗೆ ಯಾವುದೇ ಬೇಸರವಿಲ್ಲ ಎಂದವರು ಹೇಳಿದರು....