Select Your Language

Notifications

webdunia
webdunia
webdunia
webdunia

ಮಿರಾಂಡಾ ಕೆರ್ರ್‌ಗೆ ಗಂಡು ಮಗು

ಹಾಲಿವುಡ್
27ರ ಹರೆಯದ ಆಸ್ಟ್ರೇಲಿಯಾದ ಸೂಪರ್ ಮಾಡೆಲ್ ಮಿರಾಂಡಾ ಕೆರ್ರ್ ಮತ್ತು ಬ್ರಿಟನ್ ನಟ ಓರ್ಲಾಂಡೋ ಬ್ಲೂಮ್ ಕಳೆದ ವರ್ಷ ರಹಸ್ಯವಾಗಿ ಹಸೆಮಣೆಗೆ ಏರಿದ್ದರು. ಇದೀಗ ಕೆರ್ರ್ ಗಂಡು ಮಗುವಿಗೆ ಜನ್ಮ ನೀಡಿರುವುದಾಗಿ ಸಂಡೆ ಹೆರಾಲ್ಡ್ ವರದಿ ಮಾಡಿದೆ.

Share this Story:

Follow Webdunia kannada