Article Hollywood News In Kannada %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%a1%e0%b3%87%e0%b2%9f%e0%b2%bf%e0%b2%82%e0%b2%97%e0%b3%8d 110091300061_1.htm

Daily Horoscope

Select Your Language

Notifications

webdunia
webdunia
webdunia
webdunia

ಮತ್ತೆ ಡೇಟಿಂಗ್

ಹಾಲಿವುಡ್
ಯುವ ಸ್ಟಾರ್ ಮಿಲ್ಲಿ ಸೈರಸ್ ಮತ್ತು ಲಿಯಾಮ್ ಹೇಮ್ಸ್‌ವರ್ಥ್ ಮತ್ತೆ ಡೇಟಿಂಗ್ ಮಾಡಿಕೊಳ್ಳುತ್ತಿರುವುದಾಗಿ ವರದಿಗಳು ತಿಳಿಸಿವೆ. ಕಳೆದ ಆಗಸ್ಟ್ ತಿಂಗಳಲ್ಲಿ ಇವರಿಬ್ಬರ ನಡುವಣ ಸಂಬಂಧ ಮುರಿದು ಬಿದ್ದಿತ್ತು. ಆದರೆ ಇದೀಗ ಲಾಸ್ ಎಂಜಲೀಸ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸುವಂತಾಗಿದೆ.

Share this Story:

Follow Webdunia kannada