ಹಾಲಿವುಡ್ ಜನಪ್ರಿಯ ಪಾಪ್ ತಾರೆ ಮಡೋನಾರನ್ನು ಆಸ್ಟ್ರೇಲಿಯಾ ಪಾಪ್ ಐಕಾನ್ ಹೆಲೆನ್ ರೆಡ್ಡಿ ತೀವ್ರ ಟೀಕೆ ನಡೆಸಿದ್ದು, ಮಡೋನಾ ಆಶ್ಲೀಲ ವಸ್ತ್ರ ವಿನ್ಯಾಸವು ನವ ಯುವತಿಯರನ್ನು ದಾರಿ ತಪ್ಪಿಸುತ್ತಿವೆ ಎಂದು ಕಟು ಟೀಕೆ ಮಾಡಿದ್ದಾರೆ....