ಹಾಲಿವುಡ್ ಆಕ್ಷನ್ ಹೀರೊ ಬ್ರೂಸ್ ಲೀ ಜೀವನ ಚರಿತ್ರೆ ಆಧಾರಿತ ಚಿತ್ರ ನವೆಂಬರ್ 27ರಂದು ತೆರೆ ಕಾಣಲಿದೆಯೆಂದು ವರದಿಗಳು ತಿಳಿಸಿವೆ. ಗಾಯಕನಿಂದ ನಟನಾ ವೃತ್ತಿಗೆ ತಿರುಗಿರುವ ಹಾಂಕಾಂಗ್ ನಟ ಬ್ರೂಸ್ ಲೀ ಪಾತ್ರದಲ್ಲಿ ಅಭಿನಯಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ....