Article Hollywood News In Kannada %e0%b2%ac%e0%b2%be%e0%b2%b2%e0%b2%bf%e0%b2%b5%e0%b3%81%e0%b2%a1%e0%b3%8d%e2%80%8c%e0%b2%97%e0%b3%86 %e0%b2%ae%e0%b2%bf%e0%b2%a8%e0%b2%be%e0%b2%97%e0%b3%8d 109060100048_1.htm

Daily Horoscope

Select Your Language

Notifications

webdunia
webdunia
webdunia
webdunia

ಬಾಲಿವುಡ್‌ಗೆ ಮಿನಾಗ್?

ಕೈಲಿ ಮಿನಾಗ್
ಇತ್ತೀಚೆಗಷ್ಟೇ ಬಾಲಿವುಡ್‌ ಚಿತ್ರವೊಂದರ ಐಟಂ ಸಾಂಗ್‌ವೊಂದಕ್ಕೆ ನಟ ಅಕ್ಷಯ್ ಕುಮಾರ್ ಜತೆ ಹೆಜ್ಜೆ ಹಾಕಿದ ಆಸ್ಟ್ರೇಲಿಯಾ ಪಾಪ್ ಗಾಯಕಿ ಕೈಲಿ ಮಿನಾಗ್ ಇದೀಗ ಬಾಲಿವುಡ್‌ ರಂಗಪ್ರವೇಶಕ್ಕೆ ಉತ್ಸುಕತೆಯನ್ನು ತೋರ್ಪಡಿಸಿದ್ದಾಳೆ. 41ರ ಹರೆಯದ ಮಿನಾಗ್‌ಗೆ ರೋಮಾಂಟಿಕ್ ಅಥವಾ ಕಾಮೆಡಿ ಪಾತ್ರಗಳು ಬಹಳ ಇಷ್ಟವಂತೆ!. ಅಂದ ಹಾಗೇ ಮಿನಾಗ್ ಇದೀಗ ಸ್ಪೇನ್‌ನ ಮಾಡೆಲ್ ಒಬ್ಬರೊಂದಿಗೆ ಡೇಟಿಂಗ್ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.

Share this Story:

Follow Webdunia kannada