Article Hollywood News In Kannada %e0%b2%a8%e0%b3%8d%e0%b2%af%e0%b3%82%e0%b2%af%e0%b2%be%e0%b2%b0%e0%b3%8d%e0%b2%95%e0%b3%8d %e0%b2%b8%e0%b2%bf%e0%b2%9f%e0%b2%bf%e0%b2%97%e0%b3%86 %e0%b2%8f%e0%b2%82%e0%b2%9c%e0%b2%b2%e0%b3%80%e0%b2%a8%e0%b2%be 109021800053_1.htm

Daily Horoscope

Select Your Language

Notifications

webdunia
webdunia
webdunia
webdunia

ನ್ಯೂಯಾರ್ಕ್ ಸಿಟಿಗೆ ಏಂಜಲೀನಾ

ನ್ಯೂಯಾರ್ಕ್ ಸಿಟಿಗೆ ಏಂಜಲೀನಾ
ಪ್ರಖ್ಯಾತ್ಯ ಹಾಲಿವುಡ್ ನಾಯಕಿ ಏಂಜಲೀನಾ ಜೂಲಿ ಮತ್ತು ಆಕೆಯ ಪಾಟ್ನರ್ ಬ್ರಾಡ್ ಪಿಟ್ ನ್ಯೂಯಾರ್ಕ್‌ಗೆ ತಮ್ಮ ವಾಸಸ್ಥಳವನ್ನು ಬದಲಾಯಿಸುವ ಯೋಚನೆಯಲ್ಲಿದ್ದು, ಉತ್ತಮ ಅಪಾರ್ಟ್‌ಮೆಂಟ್ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ. ಇದೀಗ ಲಾಂಗ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿರುವ ಈ ಜೋಡಿ ಬಹುಬೇಗನೇ ನ್ಯೂಯಾರ್ಕ್ ಸಿಟಿಗೆ ಬರಲಿದ್ದಾರೆ.

Share this Story:

Follow Webdunia kannada