Select Your Language

Notifications

webdunia
webdunia
webdunia
webdunia

ನ್ಯೂ ಇಯರ್ಸ್‌ ಇವ್‌ನಲ್ಲಿ ಸಿಯೆನ್ನಾ

ನ್ಯೂ ಇಯರ್ಸ್
ನಟಿ ಸಿಯೆನ್ನಾ ಮಿಲ್ಲೆರ್ ಅವರು ಗ್ಯಾರೈ ಮಾರ್ಷಲ್ಸ್ ಅವರ ನ್ಯೂ ಇಯರ್ಸ್ ಇವ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರಂತೆ. ಅದಕ್ಕಾಗಿ ತಯಾರಿ ನಡೆಸುತ್ತಿರುವುದಾಗಿ ವೆಬ್‌ಸೈಟ್ ವರದಿ ತಿಳಿಸಿದೆ.

Share this Story:

Follow Webdunia kannada