Publish Date: Fri, 29 May 2009 (18:08 IST)
Updated Date: Fri, 29 May 2009 (18:07 IST)
ಹಾಲಿವುಡ್ ತಾರೆ ನಿಕೋಲ್ ಕಿಡ್‌ಮ್ಯಾನ್ ಬಸುರಿಯಾಗಿದ್ದಾಳೆ ಎಂದು ನ್ಯೂಯಾರ್ಕ್ ಟೈಮ್ಸ್ ವರಿ ಮಾಡಿದೆ. ನಿಕೋಲೆ ತನ್ನ ಬಣ್ಣದ ಕೂದಲುಗಳನ್ನು ಇದೀಗ ತನ್ನ ನೈಸರ್ಗಿಕ ಬಣ್ಣಕ್ಕೆ ಬದಲಾಯಿಸಿಕೊಂಡಿದ್ದಲ್ಲದೆ, ಹೊಟ್ಟೆ ಸ್ವಲ್ಪ ದೊಡ್ಡದಾಗಿ ಕಾಣುತ್ತಿದೆ ಎಂದು ಟೈನ್ಸ್ ವರದಿಯಲ್ಲಿ ಹೇಳಿದೆ. ಈಗಾಗಲೇ ನಿಕೋಲ್‌ಗೆ ಸಂಡೇ ರೋಸ್ ಎಂಬ ಪುಟ್ಟ ಮಗಳೂ ಇದ್ದಾಳೆ.