Select Your Language

Notifications

webdunia
webdunia
webdunia
webdunia

ನಿಕಿ ಮಿನಾಜ್ ಮಾಡಿದ ಕೆಲಸದಿಂದ ಆಕೆ ಅಭಿಮಾನಿಗಳು ಖುಷಿ ಆದರಂತೆ.. ಅದ್ಯಾವುದು ಗೊತ್ತೇ?

ನಿಕಿ ಮಿನಾಜ್
, ಶನಿವಾರ, 8 ಮಾರ್ಚ್ 2014 (10:14 IST)
PR
ಹಾಟ್ ಮಾಡೆಲ್ಸ್,ಟಾಪ್ ಹೀರೋಯಿನ್ ಗಳು ತಮ್ಮ ಫೆಂ ಹೆಚ್ಚಾಗಲು ಅನೇಕ ಬಗೆಯ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ. ತಾವು ಹೆಚ್ಚು ಹೆಚ್ಚು ಜನಪ್ರಿಯತೆ ಗಳಿಸಿಕೊಳ್ಳ ಬೇಕು ಎನ್ನುವ ಭರದಲ್ಲಿ ಸಾಕಷ್ಟು ಸಾಹಸಗಳನ್ನು, ಭಿನ್ನರೀತಿಯ ಚಟುವಟಿಕೆಗಳನ್ನು ಮಾಡುತ್ತಿರುತ್ತಾರೆ. ಅವರ ಆ ವಿಚಿತ್ರ ವರ್ತನೆಗಳು ಸಹ ಜನರ ಗಮನ ಹೆಚ್ಚು ಸೆಳೆಯುತ್ತದೆ.

ಅದೇರೀತಿ ವರ್ಲ್ಡ್ ಫೆಂ ಇರುವಹಾಡುಗಾರ್ತಿ ಈಗ ಅಂತಹದ್ದೇ ವಿಚಿತ್ರ ಆಟದಿಂದ ಜನರ ಗಮನ ಹೆಚ್ಚು ಸೆಳೆದಿದ್ದಾಳೆ. ಅಮೇರಿಕನ್ ರಾಪರ್ ನಿಕಿ ಮಿನಾಜ್ ಆ ಸಾಹಸಿ. ಈಕೆಯನ್ನು ಅರಿಯದ ಸಂಗೀತ ಪ್ರಿಯರು ಇಲ್ಲ ಎಂದೇ ಹೇಳ ಬಹುದಾಗಿದೆ.

webdunia
PR
ಈಕೆ ಕೇವಲ ತನ್ನ ಹಾಡಿನಿಂದ ಮಾತ್ರವಲ್ಲ ತನ್ನ ಡ್ರಸ್ಸಿಂಗ್ ಶೈಲಿಯಿಂದ ಜನರ ಗಮನ ಸೆಳೆಯುತ್ತಿದ್ದಾಳೆ. ಇತ್ತೀಚಿಗೆ ಬಾತ್ರೂಂ ನಲ್ಲಿ ರುವ ಕ್ಯಾಮರದಿಂದ ತೆಗೆದ ತನ್ನ ಟಾಪ್ ಲೆಸ್ ಚಿತ್ರಗಳನ್ನು ಜನರ ಮುಂದೆ ಇಟ್ಟು ಆ ಮುಖಾಂತರ ಸಂಚಲನ ಉಂಟು ಮಾಡಿದ್ದಾಳೆ ಈ ಹೆಣ್ಣು.

ಕೇವಲ ಒಂದು ಚಿತ್ರ ಬಿಡುಗಡೆ ಮಾಡಿಲ್ಲ ಎಂಟು ಫೋಟೋಗಳನ್ನು ಜನರ ಮುಂದೆ ಪ್ರದರ್ಶಿಸಿ ಅವರ ನಿದ್ದೆ ಹಾಳು ಮಾಡಿದ್ದಾಳೆ ಈ ಚೆಲುವೆ. ಇದನ್ನು ಮಾಧ್ಯಮಗಳು ಭರ್ಜರಿಯಾಗಿ ಪ್ರಚಾರ ಮಾಡಿದೆ. ನೋಡಿ ಹೇಗಿದೆ ಪ್ರಚಾರ ಪ್ರಿಯತೆ !

Share this Story:

Follow Webdunia kannada