Select Your Language

Notifications

webdunia
webdunia
webdunia
webdunia

ನಾರ್ನಿಯಾ-3 ಹಿಟ್ ಸಿನಿಮಾ

ಹಾಲಿವುಡ್
ನಿರ್ದೇಶಕ ಮೈಕೆಲ್ ಅಪ್ಟೆಡ್ ಅವರ ನೂತನ ಸಿನಿಮಾ ದಿ ಕ್ರೋನಿಕಲ್ಸ್ ಆಫ್ ನಾರ್ನಿಯಾ ಅಮೆರಿಕದಲ್ಲಿ ಸೂಪರ್ ಹಿಟ್ ಆಗಿದ್ದು, ಸಿನಿಮಾ ಬಿಡುಗಡೆ ಕಂಡ ವಾರದಲ್ಲಿಯೇ 24.5 ಮಿಲಿಯನ್ ಡಾಲರ್ ಗಳಿಸಿರುವುದಾಗಿ ವರದಿ ತಿಳಿಸಿದೆ.

Share this Story:

Follow Webdunia kannada