Publish Date: Fri, 29 Oct 2010 (18:28 IST)
Updated Date: Fri, 29 Oct 2010 (18:28 IST)
ಹಾಲಿವುಡ್ ನಟಿ, ಚಿತ್ರ ನಿರ್ಮಾಪಕಿ ಲಿಸಾ ಬ್ಲೋಂಟ್ (53) ಅವರು ದೀರ್ಘಕಾಲದ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿರುವುದಾಗಿ ಲಿಟ್ಲ್ ರಾಕ್ ಪೊಲೀಸರು ತಿಳಿಸಿದ್ದಾರೆ. ಲಿಸಾ ಅವರು ದೀರ್ಘಕಾಲದಿಂದ ಬೆನ್ನು ಮತ್ತು ಕುತ್ತಿಗೆ ನೋವಿನಿಂದ ಬಳಲುತ್ತಿದ್ದರು.