ಚಿತ್ರ ನಿರ್ದೇಶಕ ರೆಗ್ ಟ್ರಾವಿಸ್ ಜತೆ ತನ್ನ ಮಗಳಾದ ವಿವಾದಿತ ಗಾಯಕಿ ಆಮಿ ವೈನ್ಹೌಸ್ ರೋಮಾನ್ಸ್ ನಡೆಸುತ್ತಿರುವ ಬಗ್ಗೆ ತಾಯಿ ಜಾನಿಸ್ ಅತೀವ ಸಂತೋಷ ವ್ಯಕ್ತಪಡಿಸಿದ್ದು, ರೆಗ್ರನ್ನು ದೇವರ ನೀಡಿದ ಗಿಫ್ಟ್ ಎಂದು ಹೇಳಿದ್ದಾರೆ....