ಲಾರ್ಡ್ ಆಫ್ ದಿ ರಿಂಗ್ಸ್ ನಿರ್ದೇಶಕ ಪೀಟರ್ ಜಾಕ್ಸನ್ ಮತ್ತೊಂದು ಚಿತ್ರ ದಿ ಹ್ಯಾಬಿಟ್ ಚಿತ್ರವನ್ನು ನಿರ್ದೇಶಿಸಲಿದ್ದಾರೆಂದು ವರದಿಗಳು ತಿಳಿಸಿವೆ. ಗಿಲೆರ್ಮೊ ಟೊರೊ ಹಿಂದೆ ಸರಿದ ಹಿನ್ನಲೆಯಲ್ಲಿ ಪೀಟರ್ಗೆ ಅವಕಾಶ ದೊರೆತಿದೆ....