ದಿ ಹೊಬಿಟ್ ಚಿತ್ರದ ನಿರ್ದೇಶನದಿಂದ ತಾನು ಹೊರಬಂದಿರುವುದಾಗಿ ಗಿಲ್ಲೆರ್ಮೊ ಡಿಲ್ ಟೊರೊ ತಿಳಿಸಿದ್ದು, ಇದು ತನ್ನ ಜೀವನದ ಕಠಿಣ ನಿರ್ಧಾರವಾಗಿದೆ ಎಂದವರು ಹೇಳಿದರು....