Publish Date: Fri, 18 Sep 2009 (16:25 IST)
Updated Date: Fri, 18 Sep 2009 (16:17 IST)
ಬ್ಯಾಟ್ಮಾನ್ ಮುಂದಿನ ಚಿತ್ರ ದಿ ಡಾರ್ಕ್ ನೈಟ್ನಲ್ಲಿ ಅಭಿನಯಿಸಲು ಅರೋನ್ ಎಕ್ಹಾರ್ಟ್ ಒಪ್ಪಂದ ಮಾಡಿಕೊಂಡಿದ್ದಾರೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನ ಮಾಡುತ್ತಿರುವ ಕಾಮಿಡಿ ಚಿತ್ರವಾಗಿದೆ ದಿ ಡಾರ್ಕ್ ನೈಟ್.