ನಟ ಚಾರ್ಲಿ ಶೀನ್ ಮತ್ತು ಆತನ ಪತ್ನಿ ಬ್ರೂಕ್ ಮ್ಯೂಲ್ಲೆರ್ ವಿವಾಹ ವಿಚ್ಛೇದನ ನಡೆಸುವುದಿಲ್ಲವೆಂದು ವರದಿಗಳು ಹೇಳಿವೆ. ಈ ಬಗ್ಗೆ ಸ್ಪಷ್ಟನೆಯನ್ನು ಸ್ವತಃ ಟೂ ಆಂಡ್ ಎ ಹಾಲ್ಫ್ ಮೆನ್ ಸ್ಟಾರ್ ನೀಡಿದ್ದಾರೆ....