Publish Date: Mon, 02 Nov 2009 (17:15 IST)
Updated Date: Mon, 02 Nov 2009 (17:14 IST)
ಮಾಜಿ ಗೆಳತಿ ಸಿಯಾನ್ನಾ ಮಿಲ್ಲರ್ ಜೊತೆ ಡೇಟಿಂಗ್ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಯನ್ನು ಹಾಲಿವುಡ್ ಸ್ಟಾರ್ ಜ್ಯುಡ್ ಲಾ ನಿರಾಕರಿಸಿದ್ದಾರೆ. ಇವರಿಬ್ಬರ ನಡುವಣ ಸಂಬಂಧವು 2006ರಲ್ಲಿ ಮುರಿದು ಬಿದ್ದಿತ್ತು.