Article Hollywood News In Kannada %e0%b2%9f%e0%b3%8d%e0%b2%b5%e0%b2%bf%e0%b2%9f%e0%b2%b0%e0%b3%8d%e2%80%8c%e0%b2%97%e0%b3%86 %e0%b2%97%e0%b3%81%e0%b2%a1%e0%b3%8d %e0%b2%ac%e0%b3%88 110060700072_1.htm

Daily Horoscope

Select Your Language

Notifications

webdunia
webdunia
webdunia
webdunia

ಟ್ವಿಟರ್‌ಗೆ ಗುಡ್ ಬೈ

ಹಾಲಿವುಡ್
ಆಸ್ಟ್ರೇಲಿಯಾದ ಮಾಡೆಲ್ ಲಾರಾ ಬಿಂಗ್ಲೆ ತಮ್ಮ ಟ್ವಿಟರ್ ಖಾತೆಗೆ ಗುಡೈ ಹಾಡಿದ್ದಾರೆ. ಮಾಧ್ಯಮಗಳ ಹಾಗೂ ವಿಮರ್ಶಕರ ಕಾಟ ಸಹಿಸಲಾರದೇ ತಾನು ಈ ನಿರ್ಧಾರವನ್ನು ತಗೊಂಡಿದ್ದೇನೆ ಎಂದು 22ರ ಹರೆಯದ ರೂಪದರ್ಶಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada