Publish Date: Sat, 03 Oct 2009 (15:59 IST)
Updated Date: Sat, 03 Oct 2009 (15:59 IST)
ಟ್ರಾನ್ಸ್‌ಫಾರ್ಮರ್ ಚಿತ್ರ ಸರಪಣಿಯ ಮುಂದಿನ ಭಾಗ 'ಟ್ರಾನ್ಸ್‌ಫಾರ್ಮರ್ 3' 2011ರಲ್ಲಿಯೇ ರಿಲೀಸ್ ಆಗಲಿದೆಯೆಂದು ನಿರ್ಮಾಪಕ ಮೈಕಲ್ ಬೇ ತಿಳಿಸಿದ್ದಾರೆ. ಈ ಹಿಂದೆ ಚಿತ್ರ 2012ರಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿತ್ತು.