Publish Date: Thu, 17 Sep 2009 (16:11 IST)
Updated Date: Thu, 17 Sep 2009 (16:11 IST)
ವಿಶ್ವ ಕಂಡ ಜನಪ್ರಿಯ ಚಿತ್ರಗಳಾದ ಟೈಟಾನಿಕ್ ಮತ್ತು ದಿ ಲಾರ್ಡ್ ಆಫ್ ದಿ ರಿಂಗ್ಸ್ ದಿ ರಿಟರ್ನ್ ಆಫ್ ದಿ ಕಿಂಗ್ ಚಿತ್ರದ ನಂತರ ಐಸ್ ಏಜ್ ಡಾನ್ ಆಫ್ ದಿ ಡೈನೋಸರ್ ಚಿತ್ರ ವಿಶ್ವದಲ್ಲಿಯೇ ಅತೀ ಹೆಚ್ಚು ಪ್ರಸಿದ್ಧಿಗೊಳ್ಳುತ್ತಿದೆ. ವಿಶ್ವದೆಲ್ಲೆಡೆಯಾಗಿ ಈ ಆನಿಮೇಷನ್ ಚಿತ್ರವು 667 ಡಾಲರ್ ರೂಪಾಯಿಗಳಿಗೆ ಮಾರಾಟಗೊಂಡಿವೆ.