ಪ್ರಸಕ್ತ ವಾರದಲ್ಲಿ ಅಮೆರಿಕಾ ಬಾಕ್ಸ್ ಆಫೀಸ್ ಹಿಟ್ ಚಿತ್ರವಾಗಿ ಟಾಯ್ ಸ್ಟೋರಿ 3 ಚಿತ್ರ ಮೂಡಿಬಂದಿದೆ. ಚಿತ್ರವು ವಾರಂತ್ಯಕ್ಕೆ ಒಟ್ಟು 109 ಮಿಲಿಯನ್ ಅಮೆರಿಕನ್ ಡಾಲರ್ ಕಲೆಹಾಕಿದೆ. ದ್ವಿತೀಯ ಸ್ಥಾನದಲ್ಲಿರುವ ದಿ ಕರಾಟೆ ಕಿಡ್ 29 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸಿದೆ....