Publish Date: Wed, 20 May 2009 (21:50 IST)
Updated Date: Mon, 06 Apr 2009 (15:07 IST)
ಚಿತ್ರವೀಕ್ಷಕರಿಗೊಂದು ಸಿಹಿ ಸುದ್ದಿ. ವಿಶ್ವದ ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ 'ಟರ್ಮಿನೇಟರ್' ಸರಪಣಿಯ ಐದನೇ ಭಾಗ ಅತೀ ಶೀಘ್ರದಲ್ಲಿಯೇ ಚಿತ್ರೀಕರಿಸಲಾಗುವುದು. ವೆಬ್‌ಸೈಟ್ ಕಾಂಟೆಕ್ಟ್ ಮ‌್ಯೂಸಿಕ್ ಡಾಟ್ ಕಾಮ್ ವರದಿಯ ಪ್ರಕಾರ 'ಟರ್ಮಿನರ್' ಸರಪಣಿಯ ನಾಲ್ಕು ಭಾಗವನ್ನು ನಿರ್ಮಿಸಿರುವ ನಿಕೋಲ್ ಅವರೇ 'ಟರ್ಮಿನೇಟರ್ 5' ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ. ಆಧುನಿಕ ವೈಜ್ಞಾನಿಕ ಯುಗದ ಮನುಷ್ಯ ಹಾಗೂ ಮೆಷೀನು ನಡುವಣ ಕುತೂಹಲ ಭರಿತ ಚಿತ್ರವಾಗಿದೆ 'ಟರ್ಮಿನೇಟರ್ 5'.