ಅವತಾರ್ ಚಿತ್ರವನ್ನು ಮಿಲಿಟರಿ ಸಿದ್ಧಾಂತಗಳಿಗೆ ವಿರುದ್ಧವಾಗಿ ನಿರೂಪಿಸಲಾಗಿದೆಯೆಂಬ ಆರೋಪವನ್ನು ವಿಶ್ವಪ್ರಸಿದ್ಧ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ತಳ್ಳಿಹಾಕಿದ್ದಾರೆ. ಅವತಾರ್ ಚಿತ್ರ ಇದೀಗಲೇ ಸರ್ವಕಾಲೀನ ಎರಡನೇ ಅತ್ಯುತ್ತಮ ಚಿತ್ರ ಎಂಬ ದಾಖಲೆಯನ್ನು ಸ್ಥಾಪಿಸಿದೆ....