ಆಂಡ್ರ್ಯೂ ಓಹಾಗನ್ ಕಾದಂಬರಿ ದಿ ಲೈಫ್ ಆಂಡ್ ಓಪಿಯನ್ಸ್ ಆಫ್ ಮಾಫ್ ಆಫ್ ದಿ ಡಾಗ್, ಆಂಡ್ ಆಫ್ ಹಿಸ್ ಫ್ರೆಂಡ್ ಮರಿಲಿನ್ ಮುನ್ರೋ ಆಧಾರಿತ ಚಿತ್ರ ಮರಿಲಿನ್ ಮುನ್ರೋ ಚಿತ್ರದಲ್ಲಿ ಎಜಂಲೀನಾ ಜೂಲಿ ನಾಯಕಿ ನಟಿಯಾಗಿ ಅಭಿನಯಿಸಲಿದ್ದಾರೆಂದು ಹಾಲಿವುಡ್ ಮೂಲಗಳು ತಿಳಿಸಿವೆ....