ತನ್ನ ಎರಡು ದಿನಗಳ ಕಿರುವ ಅವಧಿಯ ಭಾರತ ಭೇಟಿ ಬಗ್ಗೆ ಅತೀವ ಹರ್ಷ ವ್ಯಕ್ತಪಡಿಸಿರುವ ಹಾಲಿವುಡ್ ನಟ ಜಾನ್ ಟ್ರಾವೊಲ್ಟಾ, ಇಲ್ಲಿಗೆ ಆಗಮಿಸುವುದಕ್ಕೆ ಅವಕಾಶ ಸಿಕ್ಕಿರಿರುವುದರಲ್ಲಿ ಉತ್ತೇಜನಗೊಂಡಿದ್ದೇನೆ ಎಂದು ಹೇಳಿದ್ದಾರೆ....