ವಿಶ್ವದ್ಯಾಂತ ಇದೀಗಲೇ ಭರ್ಜರಿ ಯಶಸ್ಸು ಕಂಡಿರುವ ಅವತಾರ್ ಚಿತ್ರ ಚೀನಾದಲ್ಲೂ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಚೀನಾದಲ್ಲಿ ಅವತಾರ್ ಇದೀಗಲೇ ಸುಮಾರು 80 ಮಿಲಿಯನ್ ಅಮೆರಿಕನ್ ಡಾಲರ್ ಸಂಪಾದಿಸುವ ಮೂಲಕ ದಾಖಲೆ ಸ್ಥಾಪಿಸಿದೆ ಎಂದು ಹಾಲಿವುಡ್ ಮೂಲಗಳು ತಿಳಿಸಿವೆ....