ನಟಿ ಜುಲಿಯಾನಾ ಮೋರೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಮುಂಬರುವ ಇಟೆಲಿನಲ್ಲಿ ನಡೆಯಲಿರುವ ರೋಮ್ ಚಲನ ಚಿತ್ರೋತ್ಸವದಲ್ಲಿ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ....